ಹೊಸದಿಗಂತ ಡಿಜಿಟಲ್ ಡೆಸ್ಕ್:
2024 ಇನ್ನೇನು ಕೆಲವೇ ದಿನಗಳಲ್ಲಿ ಕೊನೆಯಾಗಲಿದೆ. ಈ ವರ್ಷದಲ್ಲಿ ಎಷ್ಟೋ ಸೆಲೆಬ್ರಿಟಿಗಳು ವಿಚ್ಛೇದನ ಪಡೆದಿದ್ದಾರೆ. ಸಾಕಷ್ಟು ಕಾರಣಗಳಿಂದ ಪತಿ-ಪತ್ನಿ ದೂರವಾಗಿದ್ದಾರೆ. ಕೆಲವು ಸೆಲೆಬ್ರಿಟಿಗಳಿಗೆ ಬ್ರೇಕಪ್ ಕೂಡ ಆಗಿದೆ. ಯಾವೆಲ್ಲಾ ಸೆಲೆಬ್ರಿಟಿಗಳ ಮದುವೆ ಈ ವರ್ಷ ಮುರಿದುಬಿತ್ತು?
ಎ.ಆರ್. ರೆಹಮಾನ್- ಸೈರಾ ಬಾನು
ಹಾರ್ದಿಕ್ ಪಾಂಡ್ಯ-ನತಾಶಾ ಸ್ಟಾಂಕೋವಿಕ್
ಸಾನಿಯಾ ಮಿರ್ಜಾ- ಶೋಯಬ್ ಮಲಿಕ್
ಈಶಾ ಡಿಯೋಲ್-ಭರತ್ ಟಕ್ಹಟಾನಿ
ಈಶಾ ಕೋಪಿಕರ್- ಟಿಮ್ಮಿ ನಾರಂಗ್
ಚಾರು ಅಸೋಪ-ರಾಜೀವ್ ಸೇನ್
ನವಾಝುದ್ದಿನ್ ಸಿದ್ಧಿಕಿ- ಆಲಿಯಾ ಸಿದ್ಧಿಕಿ
ಇಮ್ರಾನ್ ಖಾನ್- ಅವಂತಿಕಾ ಮಲಿಕ್
ಧನುಷ್-ಐಶ್ವರ್ಯಾ ರಜನಿಕಾಂತ್
ಕುಶಾ ಕಪಿಲಾ- ಝೊರಾವರ್ ಸಿಂಗ್