ಸಾಮಾಗ್ರಿಗಳು
ಶೇಂಗಾ
ಒಣಮೆಣಸು
ಕಡ್ಲೆ
ಕಾಯಿ
ಶುಂಠಿ
ಬೆಳ್ಳುಳ್ಳಿ
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಶೇಂಗಾ ಹಾಗೂ ಒಣಮೆಣಸು ಬಾಡಿಸಿ
ನಂತರ ಆಫ್ ಮಾಡಿ ಇದು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ
ಜೊತೆಗೆ ಕಾಯಿ, ಬೆಳ್ಳುಳ್ಳಿ, ಶುಂಠಿ ಕೊತ್ತಂಬರಿ, ಉಪ್ಪು ಹಾಕಿ ರುಬ್ಬಿದ್ರೆ ಚಟ್ನಿ ರೆಡಿ