ಸಾಮಾಗ್ರಿಗಳು
ಬಂಗುಡೆ
ಉಪ್ಪು
ಖಾರದಪುಡಿ
ಹುಣಸೆಹುಳಿ
ನಿಂಬೆಹಣ್ಣು
ಹಸಿಮೆಣಸು ಪೇಸ್ಟ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಮಾಡುವ ವಿಧಾನ
ಮೊದಲು ಪಾತ್ರೆಗೆ ಉಪ್ಪು, ಖಾರ, ನಿಂಬೆಹುಳಿ, ಹುಣಸೆಹುಳಿ, ಹಸಿಮೆಣಸು ಪೇಸ್ಟ್,ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಹಾಕಿ ಪೇಸ್ಟ್ ಮಾಡಿಕೊಳ್ಳಿ
ನಂತರ ಮೀನನ್ನು ಚೆನ್ನಾಗಿ ತೊಳೆದು ಈ ಮಿಶ್ರಣದ ಜೊತೆ ಮ್ಯಾರಿನೇಟ್ ಮಾಡಿ
ಎರಡು ಅಥವಾ ಮೂರು ಗಂಟೆ ನಂತರ ತವಾ ಮೇಲೆ ಎಣ್ಣೆ ಹಾಕಿ ಬೇಯಿಸಿ ಬಿಸಿ ಬಿಸಿ ತಿನ್ನಿ