ಸಾಮಾಗ್ರಿಗಳು
ಲಿವರ್
ಈರುಳ್ಳಿ
ಹಸಿಮೆಣಸು
ಬೆಳ್ಳುಳ್ಳಿ
ಪೆಪ್ಪರ್
ಚಿಕನ್ ಮಸಾಲಾ
ಉಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲು ಪ್ಯಾನ್‌ಗೆ ಎಣ್ಣೆ ಹಸಿಮೆಣಸು, ಈರುಳ್ಳಿ ಹಾಕಿ
ನಂತರ ಬೆಳ್ಳುಳ್ಳಿ ಹಾಕಿ ಉಪ್ಪು ಹಾಕಿ ಬಾಡಿಸಿ
ನಂತರ ಲಿವರ್ ಹಾಗೂ ಅರಿಶಿಣ ಹಾಕಿ ಮುಚ್ಚಿಡಿ
ಅದು ಬೆಂದ ನಂತರ ಪೆಪ್ಪರ್, ಚಿಕನ್ ಮಸಾಲಾ ಹಾಗೂ ಕೊತ್ತಂಬರಿ ಹಾಕಿ ತಿನ್ನಬಹುದು..