ಸಾಮಾಗ್ರಿಗಳು
ಖಾರದಪುಡಿ
ಉಪ್ಪು
ಬೆಳ್ಳುಳ್ಳಿ
ಜೀರಿಗೆ
ಸಾಸಿವೆ
ಎಣ್ಣೆ
ಒಣಮೆಣಸು
ಅರಿಶಿಣ
ಮಾಡುವ ವಿಧಾನ
ಮೊದಲು ಅನ್ನಕ್ಕೆ ಉಪ್ಪು ಹಾಗೂ ಖಾರದಪುಡಿ ಹಾಕಿ, ಮೇಲೆ ಒಂದ್ ಸ್ಪೂನ್ ಎಣ್ಣೆ ಹಾಕಿ ಎತ್ತಿಡಿ
ನಂತರ ಒಗ್ಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಒಣಮೆಣಸು ಬೆಳ್ಳುಳ್ಳಿ, ಕಡ್ಲೆಬೇಳೆ, ಹಾಕಿ ಇದನ್ನು ಅನ್ನಕ್ಕೆ ಹಾಕಿ ಮಿಕ್ಸ್ ಮಾಡಿದ್ರೆ ಖಾರದ ಅನ್ನ ರೆಡಿ