ಸಾಮಾಗ್ರಿಗಳು
ಮೊಟ್ಟೆ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಕಾಯಿ
ಖಾರದಪುಡಿ
ಸಾಂಬಾರ್ ಪುಡಿ
ಶುಂಠಿ
ಬೆಳ್ಳುಳ್ಳಿ
ಚಕ್ಕೆ
ಲವಂಗ
ಅರಿಶಿಣ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಇದಕ್ಕೆ ಹಸಿಮೆಣಸು, ಗೋಡಂಬಿ ಹಾಕಿ
ಚಕ್ಕೆ ಲವಂಗ ಹಾಗೂ ಶುಂಠಿ ಬೆಳ್ಳುಳ್ಳಿ ಹಾಕಿ ಬಾಡಿಸಿ
ನಂತರ ಕಾಯಿ ಹಾಕಿ ಆಫ್ ಮಾಡಿ
ನಂತರ ತಣ್ಣಗಾದ ಮೇಲೆ ಕೊತ್ತಂಬರಿ ಹಾಕಿ ಖಾರದಪುಡಿ, ಸಾಂಬಾರ್ಪುಡಿ ಹಾಕಿ ರುಬ್ಬಿ
ನಂತರ ಮತ್ತೊಂದು ಪಾತ್ರೆಗೆ ಎಣ್ಣೆ ಹಾಕಿ ಈ ಮಿಶ್ರಣವನ್ನು ಹಾಕಿ
ನೀರು ಉಪ್ಪು ಹಾಕಿ ನಂತರ ಮೊಟ್ಟೆ ಒಡೆಯಿರಿ ಸಣ್ಣ ಉರಿಯಲ್ಲಿ ಐದು ನಿಮಿಷ ಬೇಯಿಸಿದ್ರೆ ಸಾಂಬಾರ್ ರೆಡಿ