ಸಾಮಾಗ್ರಿಗಳು
ಹಾಲು
ಪೂರಿ
ಸಕ್ಕರೆ
ಡ್ರೈ ಫ್ರೂಟ್ಸ್
ಕೇಸರಿ
ಕೊಬ್ಬರಿ ತುರಿ
ಏಲಕ್ಕಿ
ಮಾಡುವ ವಿಧಾನ
ಮೊದಲು ಹಾಲಿಗೆ ಸಕ್ಕರೆ, ಕೇಸರಿ ಹಾಕಿ ಕುದಿಸಿಕೊಳ್ಳಿ
ನಂತರ ಏಲಕ್ಕಿ ಪುಡಿ ಹಾಗೂ ಡ್ರೈ ಫ್ರೂಟ್ಸ್ ಹಾಕಿ
ನಂತರ ಇದಕ್ಕೆ ಪೂರಿಯನ್ನು ಹಾಕಿ ಅದ್ದಿಡಿ
ನಂತರ ಕೊಬ್ಬರಿ ತುರಿ ಹಾಕಿ ಸ್ವಲ್ಪ ಸಮಯ ಬಿಟ್ಟು ತಿನ್ನಬಹುದು