ತಲೆಹೊಟ್ಟು ನಿವಾರಣೆಗೆ ಸುಲಭ ದಾರಿ ಇಲ್ಲಿದೆ.. ಏನು ಮಾಡೋದು ನೋಡಿ..

ಕೂದಲು ಉದುರಲು ಹೊಟ್ಟು ಇರುವುದು ಕೂಡ ಒಂದು ಕಾರಣವಾಗಿದೆ. ಹೊಟ್ಟು ನಿವಾರಣೆಗೆ ಸಾಕಷ್ಟು ಮನೆಮದ್ದುಗಳಿದ್ದು, ಸ್ವಲ್ಪ ಸಮಯ ನೀಡಿದರೆ ತಾನಾಗಿಯೇ ಹೊಟ್ಟು ಕಡಿಮೆಯಾಗುತ್ತದೆ. ಏನು ಮಾಡಬೇಕು ನೋಡಿ..

  • ತುಂಬಾ ಕೆಮಿಕಲ್ ಇರುವ ಶಾಂಪೂಗಳನ್ನು ಬಳಸಬೇಡಿ
  • ಟೀ ಟ್ರೀ ಆಯಿಲ್‌ನ್ನು ಕೂದಲ ಬುಡಕ್ಕೆ ಹಚ್ಚಿ
  • ನಿಂಬೆರಸವನ್ನು ತಲೆಬುಡಕ್ಕೆ ಹಾಕಿ ಚೆನ್ನಾಗಿ ತಿಕ್ಕಿ, ಅರ್ಧಗಂಟೆ ಬಿಟ್ಟು ತಲೆಸ್ನಾನ ಮಾಡಿ
  • ವಾರಕ್ಕೆ ಎರಡು ಬಾರಿ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್ ಮಾಡಿ ತಲೆಸ್ನಾನ ಮಾಡಿ
  • ಲೋಳೆಸರದ ಲೋಳೆ ತೆಗೆದು ತಲೆಗೆ ಮಸಾಜ್ ಮಾಡಿ
  • ಒತ್ತಡ ಆರೋಗ್ಯದ ಶತ್ರು. ಒತ್ತಡ ನಿವಾರಣೆಯಿಂದ ಕೂದಲು ಉದುರುವಿಕೆ, ಹೊಟ್ಟು ಕಡಿಮೆಯಾಗುತ್ತದೆ.
  • ಆಪಲ್ ಸೈಡರ್ ವಿನೇಗರ್ ನೀರಿಗೆ ಹಾಕಿ ಮಿಕ್ಸ್ ಮಾಡಿ, ತಲೆಗೆ ಹಾಕಿ ಮಸಾಜ್ ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!