ಬೇಕಾಗುವ ಸಾಮಗ್ರಿಗಳು:
3 ಕಪ್ ಸಜ್ಜೆ ಹಿಟ್ಟು
1/4 ಕಪ್ ಎಳ್ಳು
1/4 ಕಪ್ ಮೆಣಸಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಬಾಣಲೆಗೆ 1/2 ಕಪ್‌ನಷ್ಟು ನೀರನ್ನು ಚೆನ್ನಾಗಿ ಕುದಿಸಿ ನಂತರ 3 ಕಪ್ ಹಿಟ್ಟನ್ನು ಸುರಿದು ಸ್ವಲ್ಪ ಬೇಯಲು ಬಿಡಿ ನಂತರ ಚೆನ್ನಾಗಿ ತಿರಿಗಿಸಿ ಮಣಿದುಕೊಳ್ಳಿ ನಂತರ ಹತ್ತು ಸೆಂಕೆಡ್ಗಳ ಕಾಲ ಕಡಿಮೆ ಹವೆಯಲ್ಲಿ ಬೇಯಿಸಿಕೊಳ್ಳಿ. ನಂತರ ಅದನ್ನು ಒಂದು ಅಗಲವಾದ ತಟ್ಟೆಗೆ ಹಾಕಿಕೊಂಡು ಚೆನ್ನಾಗಿ ನಾದಿ ರೊಟ್ಟಿ ಉದ್ದಿ ಹೊಲೆಯ ಮೇಲೆ ಒಂದು ಎಂಚು ಇಟ್ಟು ಬೇಯಿಸಿಕೊಳ್ಳಿ. ನಂತರ ಸವಿಯಿರಿ.