RECIPE| ಲೆಮನ್ ಓಟ್ಸ್ ರೆಸಿಪಿ ಸವಿದು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೇಕಾಗುವ ಪದಾರ್ಥಗಳು:

ಓಟ್ಸ್
ನೀರು
ನಿಂಬೆ ರಸ
ಅರಿಶಿಣ ಪುಡಿ
ಸಾಸಿವೆ
ಬೇಳೆ
ಹಸಿ ಮೆಣಸಿನಕಾಯಿ
ಒಣ ಮೆಣಸು
ಎಣ್ಣೆ
ಉಪ್ಪು

ಮಾಡುವ ವಿಧಾನ:

* ಮೊದಲು ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ.
* ಎಣ್ಣೆ ಬಿಸಿಯಾದ ಮೇಲೆ ಸಾಸಿವೆ, ಕಡಲೆ ಬೇಳೆಯನ್ನು ಹಾಕಿ ಫ್ರೈ ಮಾಡಿ, ನಂತರ ಹಸಿ ಮೆಣಸಿನಕಾಯಿ, ಒಣ ಮೆಣಸು, ಕರಿ ಬೇವಿನ ಎಲೆ, ಇಂಗು ಹಾಕಿ.
* ಈಗ ಅದಕ್ಕೆ ಅರಿಶಿಣ ಪುಡಿ, ನೀರು ಸೇರಿಸಿ, ಹಾಕಿ.
* ನೀರು ಕುದಿಯಲಾರಂಭಿಸಿದಾಗ ಓಟ್ಸ್ ಹಾಕಿ ಮಿಕ್ಸ್ ಮಾಡಿ ಸಾಧಾರಣ ಉರಿಯಲ್ಲಿ ಬೇಯಿಸಿ.
* ಓಟ್ಸ್ ಬೆಂದ ನಂತರ ಅದನ್ನು ಉರಿಯಿಂದ ಇಳಿಸಿ, ನಿಂಬೆ ರಸ ಹಿಂಡಿದರೆ ರುಚಿಯಾದ ಓಟ್ಸ್ ಸವಿಯಲು ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!