RECIPE| ಮನೆಯಲ್ಲೇ ಮಾಡಬಹುದಾದ ಮಿಕ್ಸ್ಡ್ ಫ್ರೂಟ್ ಜಾಮ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿಗಳು:

ಸೇಬು
ಪಪ್ಪಾಯ
ಸ್ಟ್ರಾಬೆರಿ
ದ್ರಾಕ್ಷಿ
ಬಾಳೆ ಹಣ್ಣು
ಪೈನಾಪಲ್
ನಿಂಬೆರಸ
ಸಕ್ಕರೆ
ಉಪ್ಪು

ಮಾಡುವ ವಿಧಾನ:

* ಸೇಬು, ಪೈನಾಪಲ್ ಮತ್ತು ಪಪ್ಪಾಯ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ.
* ಸ್ವಲ್ಪ ನೀರು ಹಾಕಿ ಸೇಬು, ಪೈನಾಪಲ್, ದ್ರಾಕ್ಷಿ, ಪೈನಾಪಲ್ ಬೇಯಿಸಿ.
* ನಂತರ ಹಣ್ಣುಗಳ ಸಿಪ್ಪೆಯನ್ನು ತೆಗೆಯಿರಿ.
* ಬೇಯಿಸಿದ ಹಣ್ಣಿಗೆ ನಿಂಬೆ ರಸ ಹಿಂಡಿ, ನಂತರ ಬಾಳೆ ಹಣ್ಣು, ಸ್ಟ್ರಾಬೆರಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ.
* ಈಗ ಒಂದು ಪಾತ್ರೆಯನ್ನು ಉರಿ ಮೇಲೆ ಇಟ್ಟು ಅದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ, ನಂತರ ಸಕ್ಕರೆ, ಸ್ವಲ್ಪ ಉಪ್ಪು ಹಾಕಿ ಸೌಟ್ ನಿಂದ ತಿರುಗಿಸುತ್ತಾ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಿ. ನಂತರ ಸಿಟ್ರಿಕ್ ಆಸಿಡ್ ಸೇರಿಸಿ ಮತ್ತೆ ಎರಡು ನಿಮಿಷ ತಿರುಗಿಸಿ.
* ನಂತರ ಮಿಶ್ರಣವನ್ನು ಪಾತ್ರೆಗೆ ಹಾಕಿ ನಂತರ ಗಾಳಿಯಾಡದ ಡಬ್ಬದಲ್ಲಿ ತುಂಬಿದರೆ ಮಿಕ್ಸ್ಡ್ ಫ್ರೂಟ್ ಜಾಮ್ ರೆಡಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!