ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಮುದಾಯ ಕಾರ್ಯಕ್ರಮಕ್ಕೆ ಮುನ್ನ ವಿಮಾನದ ವೆಲ್‌ಕಮ್ ಮೋದಿ ಎಂದು ಬರೆಸಿದ್ದಾರೆ. ಇದರ ಅದ್ಭುತ ವಿಡಿಯೋ ಇಲ್ಲಿದೆ..
#WATCH | ‘Welcome Modi’ spelt by a recreational aircraft’s contrails before the community event in Sydney, Australia. pic.twitter.com/d5KhGm6Nm8
— ANI (@ANI) May 23, 2023