ಸಾಮಾಗ್ರಿಗಳು
ಮೂಲಂಗಿ
ಬೇಳೆ
ಈರುಳ್ಳಿ
ಟೊಮ್ಯಾಟೊ
ಕೊತ್ತಂಬರಿ
ಸಾಂಬಾರ್ ಪುಡಿ
ಅರಿಶಿಣ
ಉಪ್ಪು
ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಮೂಲಂಗಿ, ಬೇಳೆ, ಈರುಳ್ಳಿ, ಟೊಮ್ಯಾಟೊ, ಅರಿಶಿಣ, ಉಪ್ಪು ಹಾಕಿ ನೀರು ಹಾಕಿ ವಿಶಲ್ ಹಾಕಿಸಿ
ನಂತರ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ಬೇಳೆ ಹಾಕಿ, ಸಾಂಬಾರ್ ಪುಡಿ ಹಾಕಿ ಕುದಿಸಿದ್ರೆ ದಾಲ್ ರೆಡಿ