ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಖಾರದಪುಡಿ
ಮೆಣಸುಕಾಳು ಪುಡಿ
ಉಪ್ಪು
ಜೀರಿಗೆ
ಕೊತ್ತಂಬರಿ ಪುಡಿ
ಕೊತ್ತಂಬರಿ ಸೊಪ್ಪು
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಪಾತ್ರೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಬೆಳ್ಳುಳ್ಳಿ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಕಿ
ಬೆಂದ ನಂತರ ಅರಿಶಿಣ ಹಾಕಿ
ನಂತರ ಖಾರದಪುಡಿ, ಸಾಂಬಾರ್ ಪುಡಿ ಪೆಪ್ಪರ್ ಹಾಕಿ
ನಂತರ ನೀರು ಹಾಕಿ ಕುದಿಸಿ ಕೊತ್ತಂಬರಿ ಹಾಕಿದ್ರೆ ರಸಂ ರೆಡಿ