WPL 2025: ನಾಳೆಯಿಂದ ಆರಂಭವಾಗಲಿರುವ ವುಮೆನ್ಸ್ ಪ್ರೀಮಿಯರ್ ಲೀಗ್ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಹುನಿರೀಕ್ಷಿತ ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-13 ನಾಳೆಯಿಂದ ಶುರುವಾಗಲಿದೆ.

ವಡೋದರಲ್ಲಿ ನಡೆಯಲಿರುವ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲೂ ಒಟ್ಟು 5 ತಂಡಗಳು ಕಣಕ್ಕಿಳಿಯಲಿದ್ದು, ಈ ತಂಡಗಳ ನಡುವಣ ಕದನದ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

ಫೆಬ್ರವರಿ 15, ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಸಂಜೆ 7:30 ಬಿಸಿಎ ಕ್ರೀಡಾಂಗಣ, ವಡೋದರಾ
ಫೆಬ್ರವರಿ 16 ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್ ಸಂಜೆ 7:30 ಬಿಸಿಎ ಕ್ರೀಡಾಂಗಣ, ವಡೋದರಾ
ಫೆಬ್ರವರಿ 17 ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಜೆ 7:30 ಬಿಸಿಎ ಕ್ರೀಡಾಂಗಣ, ವಡೋದರಾ
ಫೆಬ್ರವರಿ 18 ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ ಸಂಜೆ 7:30 ಬಿಸಿಎ ಕ್ರೀಡಾಂಗಣ, ವಡೋದರಾ
ಫೆಬ್ರವರಿ 19 ಯುಪಿ ವಾರಿಯರ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಸಂಜೆ 7:30 ಬಿಸಿಎ ಕ್ರೀಡಾಂಗಣ, ವಡೋದರಾ
ಫೆಬ್ರವರಿ 21 ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ ಸಂಜೆ 7:30 ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ಫೆಬ್ರವರಿ 22 ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್ ಸಂಜೆ 7:30 ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ಫೆಬ್ರವರಿ 24 ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್ ಸಂಜೆ 7:30 ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ಫೆಬ್ರವರಿ 25 ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್ ಸಂಜೆ 7:30 ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ಫೆಬ್ರವರಿ 26 ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್ ಸಂಜೆ 7:30 ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ಫೆಬ್ರವರಿ 27 ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್ ಸಂಜೆ 7:30 ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ಫೆಬ್ರವರಿ 28 ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ಸಂಜೆ 7:30 ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ಮಾರ್ಚ್ 1 ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ ಸಂಜೆ 7:30 ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ಮಾರ್ಚ್ 3 ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ ಸಂಜೆ 7:30 ಏಕಾನಾ ಕ್ರೀಡಾಂಗಣ, ಲಕ್ನೋ
ಮಾರ್ಚ್ 6 ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್ ಸಂಜೆ 7:30 ಏಕಾನಾ ಕ್ರೀಡಾಂಗಣ, ಲಕ್ನೋ
ಮಾರ್ಚ್ 7 ಗುಜರಾತ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಸಂಜೆ 7:30 ಏಕಾನಾ ಕ್ರೀಡಾಂಗಣ, ಲಕ್ನೋ
ಮಾರ್ಚ್ 8 ಯುಪಿ ವಾರಿಯರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಜೆ 7:30 ಏಕಾನಾ ಕ್ರೀಡಾಂಗಣ, ಲಕ್ನೋ
ಮಾರ್ಚ್ 10 ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್ ಸಂಜೆ 7:30 ಸಿಸಿಐ, ಮುಂಬೈ
ಮಾರ್ಚ್ 11 ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಜೆ 7:30 ಸಿಸಿಐ, ಮುಂಬೈ
ಮಾರ್ಚ್ 13 ಎಲಿಮಿನೇಟರ್ ಪಂದ್ಯ ಸಂಜೆ 7:30 ಸಿಸಿಐ, ಮುಂಬೈ
ಮಾರ್ಚ್ 15 ಫೈನಲ್  ಪಂದ್ಯ ಸಂಜೆ 7:30 ಸಿಸಿಐ, ಮುಂಬೈ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!