ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗೆಲ್ಲಾ ಸಿನಿಮಾಗಳಿಗೆ ಎಷ್ಟು ಫ್ಯಾನ್ ಬೇಸ್ ಇದ್ಯೋ ವೆಬ್ ಸೀರೀಸ್‌ಗೂ ಅಷ್ಟೇ ಫ್ಯಾನ್ ಬೇಸ್ ಇದೆ. ನಮ್ಮ ನಾರ್ಮಲ್ ಲೈಫ್‌ನ ಅಥವಾ ನಮ್ಮ ಸಮಸ್ಯೆಗಳನ್ನು ಅಲ್ಪ ಕಾಲಕ್ಕೆ ಮರೆಯೋದಕ್ಕೆ ಈ ಸೀರಿಸ್ ಸಹಾಯ ಮಾಡುತ್ತವೆ. ನಾಲ್ಕು-ಐದು ಸೀರೀಸ್‌ಗಳಿರುವ ವೆಬ್ ಸೀರೀಸ್ ನೋಡುತ್ತಾ ನೋಡುತ್ತಾ ಅವರೆಲ್ಲ ನಮ್ಮವರೇ ಎಂದು ಭಾವಿಸೋಕೆ ಶುರು ಮಾಡಿಬಿಡುತ್ತೇವೆ. ಈಗ ಡಿಸೆಂಬರ್ 2024 ಈ ವರ್ಷದಲ್ಲಿ ಬಂದ ಸೂಪರ್ ಡೂಪರ್ ಹಿಟ್ ಸೀರೀಸ್‌ಗಳು ಯಾವುದು? ಎಲ್ಲವನ್ನೂ ನೋಡಿದ್ದೀರಾ? ಇಲ್ಲಿದೆ ಲಿಸ್ಟ್..
ಮಾಮ್ಲಾ ಲೀಗಲ್ ಹೇ ( Mamla Legal Hain)
ಸಿಟಾಡೆಲ್ ಹನಿ ಬನಿ ( Citadel honey bunny)
ಕಾಲ್ ಮಿ ಬೇ ( Call me bae)
ಕಿಲ್ಲರ್ ಸೂಪ್ ( Killer soup)
ಹೀರಾಮಂಡಿ ( Heeramandi)
ಬಿಗ್ ಗರ್ಲ್ಸ್ ಡೋಂಟ್ ಕ್ರೈ ( Big girls dont cry)
ಗೀಕ್ ಗರ್ಲ್ ( Geek girl)
ದಿ ಪರ್ಫೆಕ್ಟ್ ಕಪಲ್ ( The perfect couple)
ಕೋಟಾ ಫ್ಯಾಕ್ಟರಿ ಸೀಸನ್-3 ( Kota factory- season 3)
ಲವ್ ನೆಕ್ಸ್ಟ್ ಡೋರ್ ( Love next door)
ದಿ ಫ್ರಾಗ್ ( The frog)
ಕ್ವೀನ್ ಆಫ್ ಟಿಯರ್ಸ್ ( Queen of tears)
ತ್ರಿಭುವನ್ ಮಿಶ್ರಾ ಸಿಎ ಟಾಪರ್ ( Tribhuvan mishra CA topper)