ಸಾಮಾಗ್ರಿಗಳು
ಶೇಂಗಾ
ಎಳ್ಳು
ಕೊತ್ತಂಬರಿ ಕಾಳು
ಕಾಯಿ
ಒಣಮೆಣಸು
ಖಾರದಪುಡಿ
ಈರುಳ್ಳಿ
ಟೊಮ್ಯಾಟೊ
ಕ್ಯಾಪ್ಸಿಕಂ
ಮಾಡುವ ವಿಧಾನ
ಮೊದಲಿ ಬಾಣಲೆಗೆ ಶೇಂಗಾ, ಎಳ್ಳು, ಕಾಯಿ, ಒಣಮೆಣಸು, ಕೊತ್ತಂಬರಿ ಕಾಳು ಹಾಗೂ ಜೀರಿಗೆ ಹಾಕಿ ಬಿಸಿ ಮಾಡಿಕೊಳ್ಳಿ
ನಂತತ ಇದಕ್ಕೆ ನೀರು ಹಾಕಿ ಮಿಕ್ಸಿ ಮಾಡಿಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಕರಿಬೇವು ಹಾಕಿ, ಇದಕ್ಕೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ, ಕ್ಯಾಪ್ಸಿಕಂ, ಉಪ್ಪು ಹಾಗೂ ಖಾರದಪುಡಿ ಹಾಕಿ
ನಂತರ ಮಿಕ್ಸಿ ಮಿಶ್ರಣ ಹಾಕಿ ಕೊತ್ತಂಬರಿ ಹಾಕಿದ್ರೆ ಪಲ್ಯ ರೆಡಿ