ಸಾಮಾಗ್ರಿಗಳು
ಹಾಲು
ಈರುಳ್ಳಿ
ಚೀಸ್
ಕ್ಯಾಪ್ಸಿಕಂ
ಪಾಲಕ್
ಸ್ವೀಟ್ ಕಾರ್ನ್
ಆರಿಗ್ಯಾನೊ
ಬ್ರೆಡ್
ಮಾಡುವ ವಿಧಾನ
ಮೊದಲು ಹಾಲಿಗೆ ಈರುಳ್ಳಿ ಹಾಗೂ ಲವಂಗ ಇಡೀ ಹಾಕಿ
ನಂತರ ಅದನ್ನು ಎತ್ತಿಡಿ
ನಂತರ ಇದಕ್ಕೆ ಉಪ್ಪು, ಆರಿಗ್ಯಾನೊ ಹಾಕಿ
ನಂತರ ತರಕಾರಿಗಳನ್ನು ಹಾಕಿ ಬಾಡಿಸಿ,ಪನೀರ್ ಹಾಕಿ
ನಂತರ ಚೀಸ್ ಹಾಕಿ
ಕ್ರೀಮಿಯಾದ ನಂತರ ಆಫ್ ಮಾಡಿ
ಬೆಣ್ಣೆ ಹಚ್ಚಿದ ಬ್ರೆಡ್ ಮಧ್ಯೆ ಇಟ್ಟು ರೋಸ್ಟ್ ಮಾಡಿದ್ರೆ ಸ್ಯಾಂಡ್‌ವಿಚ್ ರೆಡಿ