ಸಾಮಾಗ್ರಿಗಳು
ಮೀನು
ಉಪ್ಪು
ಖಾರದಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಗರಂ ಮಸಾಲಾ
ಕಾರ್ನ್ ಫ್ಲೋರ್
ಕರಿಬೇವು
ಎಣ್ಣೆ
ಮಾಡುವ ವಿಧಾನ
ಮೊದಲು ಮೇಲೆ ಹೇಳಿದ ಎಲ್ಲ ಸಾಮಾಗ್ರಿಗಳನ್ನು ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ
ನಂತರ ತೊಳೆದು ಹೆಚ್ಚಿದ ಮೀನಿನ ತುಂಡುಗಳನ್ನು ಹಾಕಿ ಮ್ಯಾರಿನೇಟ್ ಮಾಡಿ
ನಂತರ ಕಾದ ಎಣ್ಣೆಗೆ ಫಿಶ್ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೂ ಕರಿದರೆ ಫಿಶ್ ಕಬಾಬ್ ರೆಡಿ