CHUTNEY | ಒಣಮೆಣಸು-ಕೊಬ್ಬರಿ ಚಟ್ನಿ, ಹಳ್ಳಿ ಸೊಗಡಿನ ರೆಸಿಪಿ ಇಲ್ಲಿದೆ..

ಒಣಮೆಣಸು
ಕೊಬ್ಬರಿ
ಬೆಳ್ಳುಳ್ಳಿ
ಕರಿಬೇವು
ಹುಣಸೆಹುಳಿ
ಉಪ್ಪು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಎಲ್ಲ ಪದಾರ್ಥಗಳನ್ನು ಹುರಿದುಕೊಳ್ಳಿ
ನಂತರ ಉಪ್ಪು ಸೇರಿಸಿ ಒಳಕಲ್ಲಿನಲ್ಲಿ ರುಬ್ಬಿದರೆ ಚಟ್ನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!