ಸಾಮಾಗ್ರಿಗಳು
ಕೊತ್ತಂಬರಿ ಕಾಳು
ಜೀರಿಗೆ
ಸೋಂಪು
ಮೆಂತ್ಯೆ
ಒಣಮೆಣಸು
ಹುಣಸೆಹುಳಿ
ಬೆಳ್ಳುಳ್ಳಿ
ಕಾಳುಮೆಣಸು
ಮಾಡುವ ವಿಧಾನ
ಮೊದಲು ಮೇಲೆ ಹೇಳಿದ ಪದಾರ್ಥಗಳನ್ನು ಬಿಸಿ ಮಾಡಿ ನಂತರ ನೀರು ಹಾಕಿ ಪೇಸ್ಟ್ ಮಾಡಿ
ನಂತರ ಚಿಕನ್‌ಗೆ ಈ ಪೇಸ್ಟ್ ಲೇಪನ ಮಾಡಿ
ನಂತರ ನಿಂಬೆಹುಳಿ, ಉಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಇದನ್ನು ಮೂರು ಗಂಟೆ ಮ್ಯಾರಿನೇಟ್ ಆಗಲು ಬಿಟ್ಟು ಪ್ಯಾನ್ ಫ್ರೈ ಮಾಡಿದ್ರೆ ರೋಸ್ಟ್ ರೆಡಿ