ಸಾಮಾಗ್ರಿಗಳು
ಅಕ್ಕಿ
ಅವಲಕ್ಕಿ
ಉದ್ದಿನಬೇಳೆ
ಮಾಡುವ ವಿಧಾನ
ಮೊದಲು ಇಡ್ಲಿ ಅಕ್ಕಿ ಹಾಗೂ ಉದ್ದಿನಬೇಳೆಯನ್ನು ನೆನೆಸಿ ಇಟ್ಟುಕೊಳ್ಳಿ
ಒಂದು ಕಪ್ ಇಡ್ಲಿಗೆ ಅರ್ಧ ಕಪ್ ಉದ್ದಿನಬೇಳೆ ಹಾಕಿ
ನಂತರ ಅದು ನೆಂದ ಮೇಲೆ ರುಬ್ಬುವಾಗ ಅವಲಕ್ಕಿ, ಉಪ್ಪು ಹಾಕಿ ರುಬ್ಬಿಕೊಳ್ಳಿ
ನಂತರ ಸ್ವಲ್ಪ ಸೋಡಾಪುಡಿ ಹಾಕಿ ಮಿಕ್ಸ್ ಮಾಡಿ ಇಡೀ ರಾತ್ರಿ ಬಿಡಿ
ಬೆಳಗ್ಗೆ ಅಕ್ಕಿ ನೆನೆಸಿ, ಸಂಜೆಗೆ ರುಬ್ಬಿಕೊಳ್ಳಿ, ಹಿಟ್ಟು ತರಿತರಿ ಇರಲಿ.
ಸ್ಟೀಮರ್‌ನಲ್ಲಿ ಬೇಯಿಸಿದ್ರೆ ಮಲ್ಲಿಗೆ ಇಡ್ಲಿಯಂಥ ಇಡ್ಲಿ ರೆಡಿ