ಸಾಮಾಗ್ರಿಗಳು
ಉದ್ದಿನಬೇಳೆ
ಉಪ್ಪು
ಮೆಣಸುಕಾಳು ಪುಡಿ
ಕಾಯಿ
ಮಾಡುವ ವಿಧಾನ
ಮೊದಲು ಹಿಂದಿನ ದಿನವೇ ಉದ್ದಿನಬೇಳೆ ನೆನೆಸಿ ಇಡಿ
ನಂತರ ಹೆಚ್ಚು ನೀರು ಹಾಕದೇ ರುಬ್ಬಿ
ನಂತರ ಇದಕ್ಕೆ ಉಪ್ಪು, ಮೆಣಸುಕಾಳುಪುಡಿ, ಕಾಯಿ ಪೀಸ್ ಹಾಕಿ ಕಾದ ಎಣ್ಣೆಗೆ ಹಾಕಿದ್ರೆ ಮೆದುವಡಾ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ