- ಮೊದಲು ಪಾತ್ರೆಗೆ ಎಣ್ಣೆ ಕಡ್ಲೆಹಿಟ್ಟು ಹಾಗೂ ಖಾರದಪುಡಿ ಹಾಕಿ ಮಿಕ್ಸ್ ಮಾಡಿ
- ನಂತರ ಇದಕ್ಕೆ ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕಾಳುಮೆಣಸು, ಹಸಿಮೆಣಸು, ಗರಂ ಮಸಾಲಾ,
- ಸಾಂಬಾರ್ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
- ನಂತರ ಇದಕ್ಕೆ ಕ್ಯಾಪ್ಸಿಕಂ, ಮಶ್ರೂಮ್, ಪನೀರ್ ಹಾಕಿ ಮ್ಯಾರಿನೇಟ್ ಮಾಡಿ
- ನಂತರ ಕಡ್ಡಿಗೆ ಇದನ್ನು ಚುಚ್ಚಿ
- ನಂತರ ತಂದೂರಿ ತವಾಗೆ ಎಣ್ಣೆ ಹಚ್ಚಿ ಅದರ ಮೇಲೆ ಬೇಯಿಸಿ
- ನಂತರ ಬಿಸಿಯಾದ ತಂದೂರಿಗೆ ಮೆಲ್ಟೆಡ್ ಬಟರ್, ಈರುಳ್ಳಿ ಹಾಕಿ ಬಿಸಿ ಬಿಸಿ ತಿನ್ನಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ