ಸಾಮಾಗ್ರಿಗಳು
ಎಣ್ಣೆ
ಈರುಳ್ಳಿ
ಕ್ಯಾರೆಟ್
ಕೋಸು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ಖಾರದಪುಡಿ
ಮಶ್ರೂಮ್
ಮೊಟ್ಟೆ
ನೂಡಲ್ಸ್
ಸೋಯಾ ಸಾಸ್
ವಿನೇಗರ್
ಚಿಲ್ಲಿ ಸಾಸ್
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಈರುಳ್ಳಿ ಹಾಕಿ
ನಂತರ ಕ್ಯಾರೆಟ್ ಕೋಸು ಹಾಗೂ ಮಶ್ರೂಮ್ ಹಾಕಿ
ಚೆನ್ನಾಗಿ ಬಾಡಿಸಿದ ನಂತರ ನೂಡಲ್ಸ್ ಹಾಕಿ
ಇದರ ಮೇಲೆ ಖಾರದಪುಡಿ, ಉಪ್ಪು, ಸೋಯಾ ಸಾಸ್ ವಿನೇಗರ್, ಚಿಲ್ಲಿ ಸಾಸ್, ಖಾರದಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಗೂ ಮೊಟ್ಟೆ ಹಾಕಿ ಬಾಡಿಸಿ ಮೊಟ್ಟೆಯನ್ನು ನೂಡಲ್ಸ್‌ಗೆ ಮಿಕ್ಸ್ ಮಾಡಿ ಚೆನ್ನಾಗಿ ಬೇಯಿಸಿದರೆ ಮಶ್ರೂಮ್ ನೂಡಲ್ಸ್ ರೆಡಿ