ಸಾಮಾಗ್ರಿಗಳು
ನುಗ್ಗೆ ಸೊಪ್ಪು
ಮೊಟ್ಟೆ
ಈರುಳ್ಳಿ
ಹಸಿಮೆಣಸು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಗರಂ ಮಸಾಲಾ
ಎಣ್ಣೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಈರುಳ್ಳಿ, ಹಸಿಮೆಣಸು ಹಾಕಿ
ನಂತರ ಸೊಪ್ಪು ಹಾಕಿ ಬಾಡಿಸಿ
ನಂತರ ಉಪ್ಪು, ಗರಂ ಮಸಾಲಾ ಹಾಕಿ
ಬೆಂದ ನಂತರ ಮೊಟ್ಟೆ ಒಡೆಯಿರಿ. ಅರಿಶಿಣ ಹಾಕಿ ಚೆನ್ನಾಗಿ ಬಾಡಿಸಿದ್ರೆ ಎಗ್ ಬುರ್ಜಿ ರೆಡಿ