ಸಾಮಾಗ್ರಿಗಳು
ರವೆ
ಈರುಳ್ಳಿ
ಹಸಿಮೆಣಸು
ಅಕ್ಕಿಹಿಟ್ಟು
ಓಂ ಕಾಳು
ಉಪ್ಪು
ನೀರು
ಮಾಡುವ ವಿಧಾನ
ಮೊದಲು ಅಕ್ಕಿಹಿಟ್ಟಿಗೆ ರವೆ ಹಾಕಿ
ನಂತರ ಅದಕ್ಕೆ ನೀರು ಹಾಕಿ ತೆಳುವಾಗಿ ಕಲಸಿ
ನಂತರ ಅದಕ್ಕೆ ಈರುಳ್ಳಿ ಹಾಗೂ ಹಸಿಮೆಣಸು ಹಾಕಿ
ಉಪ್ಪು ಹಾಗೂ ಓಂಕಾಳು ಹಾಕಿ
ಕಾದ ಹೆಂಚಿನ ಮೇಲೆ ಹಾಕಿ ಬಿಸಿ ಬಿಸಿ ದೋಸೆ ತಿನ್ನಿ