FOOD | ಸೂಪರ್‌ ಈಸಿ ಚಿಕನ್‌ ಆಮ್ಲೆಟ್‌ ರೆಸಿಪಿ ಇಲ್ಲಿದೆ, ಜಿಮ್‌ ಹೋಗುವವರಿಗೆ ಬೆಸ್ಟ್‌ ಆಪ್ಷನ್‌!

ಮಾಡುವ ವಿಧಾನ:

ಮೊದಲಿಗೆ 150 ಗ್ರಾಂ ಚಿಕನ್‌ ಬ್ರೆಸ್ಟ್‌ ಅನ್ನು ಚಾಪರ್‌ ಅಥವಾ ಮಿಕ್ಸಿ ಜಾರ್‌ ಗೆ ಹಾಕಿ, ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, 1/4 ಚಮಚ ಖಾರದ ಪುಡಿ, 1/2 ಚಮಚ ಧನಿಯಾ ಪುಡಿ, ಚಿಟಿಕೆ ಅರಿಶಿಣ, 1 ಮೊಟ್ಟೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ಒಂದು ನಾನ್ಸ್ಟಿಕ್‌ ಪಾನ್‌ ಗೆ ಸ್ವಲ್ಪ ಎಣ್ಣೆ ಸವರಿ ಮಿಶ್ರಣವನ್ನು ಹರಡಿ, ಎರಡೂ ಸೈಡ್‌ 3 ನಿಮಿಷ ಬೇಯಿಸಿ. 40 ಗ್ರಾಂ ಪ್ರೋಟೀನ್‌ ರಿಚ್ ಚಿಕನ್‌‌ ಆಮ್ಲೆಟ್‌ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!