FRIED RICE | ಸ್ಪೈಸಿ ಗಾರ್ಲಿಕ್ ಫ್ರೈಡ್‌ರೈಸ್ ಹೀಗೆ ಮಾಡಿ, ಈಸಿ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಬೆಳ್ಳುಳ್ಳಿ
ಖಾರದಪುಡಿ
ಉಪ್ಪು
ಅನ್ನ

ಮಾಡುವ ವಿಧಾನ
ಮೊದಲು ಬೆಳ್ಳುಳ್ಳಿ, ಉಪ್ಪು ಹಾಗೂ ಖಾರದಪುಡಿಯನ್ನು ಕುಟ್ಟಿಕೊಳ್ಳಿ
ನಂತರ ಪ್ಯಾನ್‌ಗೆ ಎಣ್ಣೆ ಹಾಕಿ, ಅದಕ್ಕೆ ಈ ಮಿಶ್ರಣ ಹಾಕಿ
ಎರಡು ನಿಮಿಷದ ನಂತರ ಅನ್ನ ಮಿಕ್ಸ್ ಮಾಡಿ ಕೊತ್ತಂಬರಿ ಹಾಕಿದ್ರೆ ಗಾರ್ಲಿಕ್ ರೈಸ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!