ಸಾಮಾಗ್ರಿಗಳು
ಬಾಳೆಹಣ್ಣು
ಓಟ್ಸ್
ಕೋಕೋ ಪೌಡರ್
ಚಕ್ಕೆ ಪುಡಿ
ಮೇಪಲ್ ಸಿರಪ್
ಮಾಡುವ ವಿಧಾನ
ಓಟ್ಸ್‌ಗೆ ಬಾಳೆಹಣ್ಣು ಹಾಕಿ ಮಿಕ್ಸಿ ಮಾಡಿ
ನಂತರ ಕೋಕೋ ಪೌಡರ್, ಸಿನ್ನಮನ್ ಪೌಡರ್ ಹಾಕಿ ರುಬ್ಬಿ
ನಂತರ ಕಾದ ಹೆಂಚಿಗೆ ಹಾಕಿ, ಸಣ್ಣ ಉರಿಯಲ್ಲಿ ಬೇಯಿಸಿ
ನಂತರ ಮೇಲೆ ಸಿರಪ್, ಫ್ರೆಶ್ ಹಣ್ಣುಗಳ ಜೊತೆ ಸವಿಯಿರಿ