ಸಾಮಾಗ್ರಿಗಳು
ಕಿತ್ತಳೆ
ನಿಂಬೆರಸ
ಉಪ್ಪು
ಜಜ್ಜಿದ ಮೆಣಸು
ಸ್ಪ್ರೈಟ್ ಅಥವಾ ಸೋಡಾ
ಮಾಡುವ ವಿಧಾನ
ಮೊದಲು ಆರೆಂಜ್‌ನ್ನು ಕುಟ್ಟಿ ರಸ ತೆಗೆಯಿರಿ, ಇದಕ್ಕೆ ಉಪ್ಪು, ಚಿಲ್ಲಿ ಕುಟ್ಟಿ ಹಾಕಿ
ನಂತರ ಲೋಟಕ್ಕೆ ಐಸ್, ನಿಂಬೆಹುಳಿ ಹಾಗೂ ಪುದೀನಾ ಹಾಕಿ
ನಂತರ ಈ ರಸವನ್ನು ಸೋಸಿ ಹಾಕಿದ್ರೆ ಮಾಕ್ಟೇಲ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ