ಸಾಮಾಗ್ರಿಗಳು
ಮೊಸರು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಸಾಂಬಾರ್ ಪುಡಿ
ಪೆಪ್ಪರ್
ಚಿಕನ್
ಮಾಡುವ ವಿಧಾನ
ಈ ಎಲ್ಲ ಪದಾರ್ಥಗಳನ್ನು ಮೊಸರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕನಿಷ್ಠ ಮೂರು ಗಂಟೆಗಳ ಕಾಲ ಮ್ಯಾರಿನೇಟ್ ಮಾಡಿ ಇಡಿ
ನಂತರ ತವಾಗೆ ಸ್ವಲ್ಪ ಬೆಣ್ಣೆ ಹಾಕಿ, ಈ ಚಿಕನ್ ಹಾಕಿ ಬಾಡಿಸಿ
ಜೊತೆಗೆ ಕರಿಬೇವಿನ ಸೊಪ್ಪು ಹಾಗೂ ಮೇಲೆ ಪೆಪ್ಪರ್ ಹಾಕಿ ಬೆಂದ ನಂತರ ಬಿಸಿ ಬಿಸಿ ಚಿಕನ್ ಲೆಗ್ ಪೀಸ್ ಸೇವಿಸಿ