ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಬೆಳ್ಳುಳ್ಳಿ ಹಾಗೂ ಮೆಂತ್ಯೆ ಸೊಪ್ಪು ಹಾಕಿ
ಇದನ್ನು ಚೆನ್ನಾಗಿ ಬಾಡಿಸಿ ಒಂದು ಬೌಲ್‌ಗೆ ಎತ್ತಿಟ್ಟುಕೊಳ್ಳಿ
ನಂತರ ಅದೇ ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಹಿಂಗ್ ಹಾಕಿ
ನಂತರ ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ
ಉಪ್ಪು ಹಾಕಿ, ನಂತರ ಟೊಮ್ಯಾಟೊ ಹಾಗೂ ಅರಿಶಿಣ ಹಾಕಿ ಬಾಡಿಸಿ
ಎಲ್ಲವೂ ಬೆಂದ ನಂತರ ಖಾರದಪುಡಿ, ಸಾಂಬಾರ್‌ಪುಡಿ ಹಾಗೂ ಗರಂ ಮಸಾಲಾ ಹಾಕಿ
ನಂತರ ಮಿಕ್ಸಿಗೆ ಎಳ್ಳು, ಗೋಡಂಬಿ ಹಾಗೂ ಹುರಿದ ಶೇಂಗಾ ಹಾಕಿ ರುಬ್ಬಿ ಇಟ್ಟುಕೊಳ್ಳಿ
ಈ ಮಿಶ್ರಣವನ್ನು ಹಾಕಿ ನೀರು ಹಾಕಿ ಕುದಿಸಿ
ನಂತರ ಬಾಡಿಸಿದ ಸೊಪ್ಪನ್ನು ಹಾಕಿದ್ರೆ ಲಸೂನಿ ಮೇತಿ ರೆಡಿ