ಸಾಮಾಗ್ರಿಗಳು
ಕ್ಯಾಬೇಜ್
ಆಲೂಗಡ್ಡೆ
ಬೀನ್ಸ್
ಕ್ಯಾರೆಟ್
ಈರುಳ್ಳಿ
ಗೋಧಿಹಿಟ್ಟು
ಉಪ್ಪು
ಓಂಕಾಳು
ಮಾಡುವ ವಿಧಾನ
ಮೊದಲು ಗೋಧಿಹಿಟ್ಟಿಗೆ ಉಪ್ಪು ಹಾಗೂ ಓಂ ಕಾಳು ಹಾಕಿ
ನಂತರ ತರಕಾರಿಗಳನ್ನು ಬೇಯಿಸಿ ನಂತರ ಒಂದು ರೌಡ್ ಮಿಕ್ಸಿ ಮಾಡಿ ತರಿತರಿ ಮಾಡಿಕೊಳ್ಳಿ
ಇದನ್ನು ಗೋಧಿಹಿಟ್ಟಿಗೆ ಹಾಕಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ
ನಂತರ ಲಟ್ಟಿಸಿ ಕಾದ ಹೆಂಚಿನ ಮೇಲೆ ತುಪ್ಪ ಹಾಕಿ ಬಾಡಿಸಿದ್ರೆ ಚಪಾತಿ ರೆಡಿ