ಹೇಗೆ ಮಾಡೋದು?
ಹೆಸರುಬೇಳೆಯನ್ನು ನೆನೆಸಿ ಉಪ್ಪು ಹಾಕಿ ರುಬ್ಬಿ ಇಡಿ
ನಂತರ ಇದಕ್ಕೆ ಈರುಳ್ಳಿ, ಟೊಮ್ಯಾಟೊ, ಸೌತೆಕಾಯಿ, ಕ್ಯಾರೆಟ್, ಪನೀರ್, ಕ್ಯಾಪ್ಸಿಕಂ ಎಲ್ಲ ತರಕಾರಿ ಹಾಕಿ
ನಂತರ ಖಾರದಪುಡಿ, ಉಪ್ಪು, ಗರಂ ಮಸಾಲಾ ಹಾಕಿ
ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ, ಕಾದ ಹೆಂಚಿನ ಮೇಲೆ ಹಾಕಿ ಹರಡಿ
ಎರಡು ಕಡೆ ಬೇಯಿಸಿ ತಿನ್ನಿ