ಸಾಮಾಗ್ರಿಗಳು
ಕಿತ್ತಳೆ ಸಿಪ್ಪೆ/ ಸಿಪ್ಪೆ ಪುಡಿ
ಕಡ್ಲೆಹಿಟ್ಟು
ಬಾದಾಮಿ ಎಣ್ಣೆ
ಹಾಲು/ಮೊಸರು
ಮಾಡುವ ವಿಧಾನ
ಸಿಪ್ಪೆ ಪುಡಿ, ಕಡ್ಲೆಹಿಟ್ಟು, ಬಾದಾಮಿ ಎಣ್ಣೆ ಹಾಗೂ ಮೊಸರನ್ನು ಹಾಕಿ ಮಿಕ್ಸ್ ಮಾಡಿ
ನಂತರ ಇದನ್ನು ಮುಖ ಕುತ್ತಿಗೆಗೆ ಹಚ್ಚಿ
ಇಪ್ಪತ್ತು ನಿಮಿಷದ ನಂತರ ಮುಖ ತೊಳೆಯಿರಿ
ಸಾಮಾಗ್ರಿಗಳು
ಕಿತ್ತಳೆ ಸಿಪ್ಪೆ/ ಸಿಪ್ಪೆ ಪುಡಿ
ಕಡ್ಲೆಹಿಟ್ಟು
ಬಾದಾಮಿ ಎಣ್ಣೆ
ಹಾಲು/ಮೊಸರು
ಮಾಡುವ ವಿಧಾನ
ಸಿಪ್ಪೆ ಪುಡಿ, ಕಡ್ಲೆಹಿಟ್ಟು, ಬಾದಾಮಿ ಎಣ್ಣೆ ಹಾಗೂ ಮೊಸರನ್ನು ಹಾಕಿ ಮಿಕ್ಸ್ ಮಾಡಿ
ನಂತರ ಇದನ್ನು ಮುಖ ಕುತ್ತಿಗೆಗೆ ಹಚ್ಚಿ
ಇಪ್ಪತ್ತು ನಿಮಿಷದ ನಂತರ ಮುಖ ತೊಳೆಯಿರಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ