ಹೇಗೆ ಮಾಡೋದು?
ಬಾಣಲೆಗೆ ಎಣ್ಣೆ, ತುಪ್ಪ, ಚಕ್ಕೆ, ಲವಂಗ, ಈರುಳ್ಳಿ ಹಾಕಿ ಬಾಡಿಸಿ
ನಂತರ ಹಸಿಮೆಣಸು, ಟೊಮ್ಯಾಟೊ, ಶುಂಠಿ, ಬೆಳ್ಳುಳ್ಳಿ ಹಾಕಿ
ನಂತರ ಕೊತ್ತಂಬರಿ ಕಾಳು, ಮೆಂತ್ಯೆ ಸೊಪ್ಪು ಹಾಕಿ
ನಂತರ ಇದಕ್ಕೆ ಅರಿಶಿಣ, ಕಾಯಿ ಹಾಕಿ ಮಿಕ್ಸ್ ಮಾಡಿ
ಕೊತ್ತಂಬರಿ ಸೊಪ್ಪು ಸೇರಿಸಿ ತಣ್ಣಗಾದ ಮೇಲೆ ರುಬ್ಬಿ
ನಂತರ ಕುಕ್ಕರ್‌ಗೆ ಎಣ್ಣೆ ಹಾಕಿ, ಚಿಕನ್ ಹಾಕಿ ಬಾಡಿಸಿ
ಚಿಕನ್ ಸ್ವಲ್ಪ ಬೆಂದ ನಂತರ ಉಪ್ಪು, ಅರಿಶಿಣ ಹಾಗೂ ಮಿಕ್ಸಿಯ ಮಸಾಲೆ ಹಾಕಿ
ಉಪ್ಪು ನೋಡಿ ನೀರು ಹಾಕಿ ಎರಡು ವಿಶಲ್ ಕೂಗಿಸಿದ್ರೆ ಚಾಪ್ಸ್ ರೆಡಿ