ಸಾಮಾಗ್ರಿಗಳು
ಅಕ್ಕಿ
ಮೆಂತ್ಯೆ
ಕೊತ್ತಂಬರಿ ಕಾಳು
ಜೀರಿಗೆ
ಕಾಯಿ
ಒಗ್ಗರಣೆ
ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಅಕ್ಕಿ ಹಾಗೂ ನೆನೆಸಿದ ಮೆಂತ್ಯೆ ಹಾಕಿ ಬೇಯಿಸಿ
ನಂತರ ಮಿಕ್ಸಿಗೆ ಕಾಯಿ, ಕೊತ್ತಂಬರಿ ಕಾಳು ಹಾಗೂ ಜೀರಿಗೆ ಹಾಕಿ ರುಬ್ಬಿ ಇಡಿ
ನಂತರ ಇದಕ್ಕೆ ಅನ್ನಕ್ಕೆ ಮಿಕ್ಸ್ ಮಾಡಿ
ನಂತರ ಒಗ್ಗರಣೆ ಕೊಟ್ಟು, ತುಪ್ಪ ಹಾಕಿಕೊಂಡು ಬಿಸಿ ಬಿಸಿ ಸೇವಿಸಿ