ಸಾಮಾಗ್ರಿಗಳು
ಗೋಧಿಹಿಟ್ಟು
ರವೆ
ಮೈದಾಹಿಟ್ಟು ( ಸ್ವಲ್ಪ)
ಉಪ್ಪು
ಓಂ ಕಾಳು
ಎಣ್ಣೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಮೈದಾಹಿಟ್ಟು, ಗೋಧಿಹಿಟ್ಟು ಹಾಗೂ ರವೆ ಹಾಕಿ ನೀರು ಉಪ್ಪು ಓಂ ಕಾಳು ಹಾಕಿ ಮಿಕ್ಸ್ ಮಾಡಿ
ಚೆನ್ನಾಗಿ ಕಲಸಿ ಸೆಟ್ ಆಗಲು ಬಿಡಿ
ನಂತರ ಬಾಣಲೆಗೆ ಎಣ್ಣೆ ಹಾಕಿ, ಅದು ಸಂಪೂರ್ಣವಾಗಲಿ ಕಾಯಲಿ
ನಂತರ ಸಣ್ಣ ಉರಿ ಇಟ್ಟುಕೊಂಡು ಲಟ್ಟಿಸಿಕೊಂಡ ಪೂರಿ ಹಾಕಿ ಮೇಲೆ ಎಣ್ಣೆ ಹಾಕುತ್ತಾ ಇರಿ
ಆಗ ಪೂರಿ ದಪ್ಪಗೆ ಊದುತ್ತದೆ. ಬಿಸಿ ಬಿಸಿ ಗ್ರೇವಿ ಜೊತೆ ಸೇವಿಸಿ