SNACKS | ತಣ್ಣಗಿನ ವೆದರ್‌ಗೆ ಬಿಸಿ ಬಿಸಿ ಆಲೂ ಸ್ಟಿಕ್ಸ್‌, ಸೂಪರ್‌ ಈಸಿ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು

ಆಲೂಗಡ್ಡೆ

ಮೆಣಸು ಪುಡಿ

ಕಾರ್ನ್‌ಫ್ಲೋರ್‌

ಅಚ್ಚಖಾರದಪುಡಿ

ಕೊತ್ತಂಬರಿಸೊಪ್ಪು

ಉಪ್ಪು

ಎಣ್ಣೆ

ಮಾಡುವ ವಿಧಾನ 

ಮೊದಲಿಗೆ ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ದಪ್ಪದಾಗಿ ಹಚ್ಚಿ ಕುಕ್ಕರ್‌ನಲ್ಲಿ 3 ವಿಸಿಲ್ ಬೇಯಿಸಿಕೊಳ್ಳಬೇಕು. ನಂತರ ಬೆಂದಿರುವ ಆಲೂಗಡ್ಡೆ ಪೀಸ್‌ಗಳನ್ನು ಒಂದು ಬೌಲ್‌ನಲ್ಲಿ ಹಾಕಿಕೊಂಡು ನುಣ್ಣಗೆ ಪೇಸ್ಟ್‌ ರೀತಿ ಮಾಡಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಷ್ಚು ಉಪ್ಪು, ಅರ್ಧ ಟೀ ಸ್ಪೂನ್ ಮೆಣಸಿನಪುಡಿ, ಸಣ್ಣದಾಗಿ ಹಚ್ಚಿರುವ ಕೊತಂಬರಿ ಸೊಪ್ಪು, 2 ಟೀ ಸ್ಪೂನ್ ಕಾರ್ನ್‌ಫ್ಲೋರ್, 1 ಟೀ ಸ್ಪೂನ್ ಅಚ್ಚಖಾರದಪುಡಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಈಗ ಈ ಮಿಶ್ರಣವನ್ನು ಒಂದು ಕವರ್‌ನಲ್ಲಿ ಹಾಕಿಕೊಂಡು ಕೋನ್‌ ತರ ಮಾಡಿಕೊಳ್ಳಬೇಕು. ಒಂದು ತಟ್ಟೆಗೆ ಸ್ವಲ್ಪ ಎಣ್ಣೆ ಸವರಿಕೊಂಡು ಕೋನ್‌ ಕವರ್‌ನಲ್ಲಿರುವ ಆಲೂ ಮಿಶ್ರಿತ ಹಿಟ್ಟನ್ನು ಪ್ರೆಸ್‌ ಮಾಡಿ ನಿಮಗೆ ಸ್ಟಿಕ್ಸ್‌ ಎಷ್ಟು ಉದ್ದ ಬೇಕೋ ಅಷ್ಟಕ್ಕೆ ಪ್ರೆಸ್‌ ಮಾಡಿಟ್ಟುಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!