ಹೇಗೆ ಮಾಡೋದು??
ಗೋಧಿಹಿಟ್ಟು
ಅಕ್ಕಿಹಿಟ್ಟು
ಮೆಂತ್ಯೆಕಾಳಿನ ಪುಡಿ
ಇವು ಮೂರನ್ನೂ ಮಿಕ್ಸ್ ಮಾಡಬಹುದು
ಅಥವಾ ಗೋಧಿ, ಅಕ್ಕಿ, ಮೆಂತ್ಯೆಯನ್ನು ರುಬ್ಬಿ ಪುಡಿ ಮಾಡಿಸಿ
ನಂತರ ಇದಕ್ಕೆ ನೀರು ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿ
ಚಪಾತಿ ಹದಕ್ಕೆ ಕಲಸಿ
ಆಮೇಲೆ ಅದಕ್ಕೆ ಬಟ್ಟಲಿನ ಆಕಾರ ನೀಡಿ
ತೂತದ ಪಾತ್ರೆಯಲ್ಲಿ ಇಟ್ಟು ಬೇಯಿಸಿ
ನಂತರ ಬೆಂದ ಮೇಲೆ ಅದಕ್ಕೆ ತುಪ್ಪ ಹಾಗೂ ಚಟ್ನಿಪುಡಿ ಹಾಕಿಕೊಂಡು ಬಿಸಿ ಬಿಸಿ ತಿನ್ನಿ