ನಿಮ್ಮ ಬಳಿ ಫಿಲ್ಟರ್ ಕಾಫಿ ತಯಾರಿಸುವ ಫಿಲ್ಟರ್ ಇದ್ದರೆ ಅದಕ್ಕೆ ಕಾಫಿ ಪುಡಿ ಹಾಗೂ ಬಿಸಿ ನೀರು ಹಾಕಿ ಇಡಿ
ನಿಧಾನಕ್ಕೆ ಅದು ಕಾಫಿಯ ಡಿಕಾಕ್ಟನ್‌ನ್ನು ಕೆಳಗಡೆ ಲೇಯರ್‌ಗೆ ಬಿಟ್ಟುಕೊಳ್ಳುತ್ತದೆ.
ಈ ಡಿಕಾಕ್ಷನ್‌ನ್ನು ನೀವು ದಿನಗಳ ಕಾಲ ಸ್ಟೋರ್ ಮಾಡಿ ಇಡಬಹುದು. ಇದಕ್ಕೆ ಹಾಲು ಹಾಗೂ ಸಕ್ಕರೆ ಬೆರೆಸಿ ಮಿಕ್ಸ್ ಮಾಡಿ ಬೇಕಾದಷ್ಟು ಡಿಕಾಕ್ಷನ್ ಹಾಕಿ ಕುಡಿಯಿರಿ.