ಹೇಗೆ ಮಾಡೋದು?
ಕುಕ್ಕರ್‌ಗೆ ಎಣ್ಣೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಚಿಕನ್ ಹಾಕಿ ಬೇಯಿಸಿ, ಇದಕ್ಕೆ ಉಪ್ಪು ಹಾಕಿ
ನಂತರ ಇದಕ್ಕೆ ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಸಣ್ಣಗೆ ಕತ್ತರಿಸಿ ಹಾಕಿ
ಜೊತೆಗೆ ಮೆಣಸಿನ ಕಾಳು ಜಜ್ಜಿ ಹಾಕಿ
ಚಿಕನ್ ಸಂಪೂರ್ಣ ಬೆಂದ ನಂತರ ಹೊರಕ್ಕೆ ತೆಗೆದು ಅದನ್ನು ಸಣ್ಣ ಪೀಸ್‌ಗಳಾಗಿ ಕತ್ತರಿಸಿ ವಾಪಾಸ್ ಹಾಕಿ
ನಂತರ ಪುದೀನ ಎಲೆ, ಆರಿಗ್ಯಾನೊ, ಪೆಪ್ಪರ್ ಪುಡಿ ಹಾಕಿದ್ರೆ ಚಿಕನ್ ಸೂಪ್ ರೆಡಿ