ಸಣ್ಣಪುಟ್ಟದಕ್ಕೂ ಒತ್ತಡ ಮಾಡ್ಕೋತೀರಾ? ಹಾಗಿದ್ರೆ ನಿಮ್ಮ ದೇಹದಲ್ಲಿ ಕಾರ್ಟಿಸೋಲ್ ಹೆಚ್ಚು ಪ್ರೊಡ್ಯೂಸ್ ಆಗುತ್ತದೆ. ಇದರ ಲಕ್ಷಣಗಳೇನು ಗೊತ್ತಾ?
ಸದಾ ಸುಸ್ತಾಗಿರುತ್ತೀರಿ, ಮೂಡ್ ಬೇಗ ಬದಲಾಗುತ್ತದೆ
ಮೂಳೆಗಳು ವೀಕ್ ಆಗುತ್ತದೆ. ಕೂರುವಾಗ ಏಳುವಾದ ಸದ್ದು ಬರುತ್ತದೆ
ಸರಿಯಾಗಿ ನಿದ್ದೆ ಬರೋದಿಲ್ಲ
ಹೈಬಿಪಿ ಮತ್ತು ಶುಗರ್ ಬರುತ್ತದೆ
ಎಲ್ಲದಕ್ಕೂ ಕಿರಿಕಿರಿ ಆಗುತ್ತದೆ
ತಲೆನೋವು, ಸುಸ್ತು
ಹೊಟ್ಟೆ ಭಾಗದಲ್ಲಿ ತೂಕ ಹೆಚ್ಚಾಗುವುದು
ಮೈ ಕೈ ಭಾಗದಲ್ಲಿ ಕೂದಲು ಹೆಚ್ಚಾಗೋದು
ಸಕ್ಕರೆ, ಉಪ್ಪು ಹಾಗೂ ಜಂಕ್ ಫುಡ್ ತಿನ್ನೋಣ ಎನಿಸುತ್ತದೆ
ಮುಖ ಊದಿದಂತೆ ಇರುತ್ತದೆ
ಸ್ತನದ ಭಾಗ ಗಟ್ಟಿಯಾದಂತೆ ಅನಿಸುತ್ತದೆ
ಸೆಕ್ಸ್‌ನಲ್ಲಿ ಆಸಕ್ತಿ ಇರುವುದಿಲ್ಲ
ಇಮ್ಯುನಿಟಿ ಕಡಿಮೆ
ಹೊಟ್ಟೆ ಊದಿದಂತೆ ಇರುತ್ತದೆ
ಪಿರಿಯಡ್ಸ್ ಸರಿಯಾಗಿ ಆಗುವುದಿಲ್ಲ