ಸಾಮಾಗ್ರಿಗಳು
ಗೆಣಸು
ಹಾಲು
ಕಂಡೆನ್ಸ್ ಮಿಲ್ಕ್
ಡ್ರೈಫ್ರೂಟ್ಸ್
ಏಲಕ್ಕಿ ಪುಡಿ
ಮಾಡುವ ವಿಧಾನ
ಮೊದಲು ಗೆಣಸನ್ನು ತುರಿದುಕೊಳ್ಳಿ
ತುಪ್ಪ ಹಾಕಿ ಗೆಣಸು ತುರಿ ಹಾಕಿ ಬಾಡಿಸಿ
ನಂತರ ಇದಕ್ಕೆ ಹಾಲು, ಸಕ್ಕರೆ ಬೇಕಿದ್ದಲ್ಲಿ
ಕಂಡೆನ್ಸ್ ಮಿಲ್ಕ್, ಡ್ರೈಫ್ರೂಟ್ಸ್ ಪುಡಿ ಹಾಗೂ ಏಲಕ್ಕಿ ಪುಡಿ ಕೇಸರಿ ಹಾಕಿ
ಗೆಣಸು ಬೆಂದ ನಂತರ ಆಫ್ ಮಾಡಿ ಬಿಸಿ ಬಿಸಿ ಸೇವಿಸಿ