ಸಾಮಾಗ್ರಿಗಳು
ಮೊಟ್ಟೆ
ಉಪ್ಪು
ಪೆಪ್ಪರ್
ನೀರು
ಚೀಸ್
ಎಳ್ಳು
ಮಾಡುವ ವಿಧಾನ
ಮೊದಲು ಮೊಟ್ಟೆ ಒಡೆದು ಉಪ್ಪು, ಪೆಪ್ಪರ್ ಹಾಕಿ
ನಂತರ ಅದಕ್ಕೆ ನೀರು ಬೆರೆಸಿ
ನಂತರ ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಬೇಯಲು ಇಡಿ
ನೋಡಲು ಗಿಣ್ಣಿನ ರೀತಿ ಕಾಣಿಸಿದ ನಂತರ ಅದರ ಮೇಲೆ ಚೀಸ್ ಹಾಗೂ ಎಳ್ಳು ಹಾಕಿ ಮುಚ್ಚಿಡಿ
ಎರಡು ನಿಮಿಷದ ನಂತರ ಆಫ್ ಮಾಡಿ ಬಿಸಿ ಬಿಸಿ ತಿನ್ನಿ