ಸಾಮಾಗ್ರಿಗಳು
ಅಣಬೆ
ದೋಸೆಹಿಟ್ಟು
ಚೀಸ್
ಚಿಲ್ಲಿ ಫ್ಲೇಕ್ಸ್
ಕ್ಯಾಪ್ಸಿಕಂ
ಟೊಮ್ಯಾಟೊ ಸಾಸ್
ಚಿಲ್ಲಿ ಸಾಸ್
ಆರಿಗ್ಯಾನೊ
ಮಾಡುವ ವಿಧಾನ
ಮೊದಲು ಸಣ್ಣ ಉರಿಯಲ್ಲಿ ದೋಸೆ ಹಾಕಿ
ನಂತರ ಮೇಲೆ ಉಳಿದ ಎಲ್ಲ ಪದಾರ್ಥಗಳನ್ನು ಹಾಕಿ ಮಿಕ್ಸ್ ಮಾಡಿ
ನಂತರ ಚೀಸ್ ಹಾಕಿ ಕವರ್ ಮಾಡಿ
ನಂತರ ಚೀಸ್ ಮೆಲ್ಟ್ ಆದ ನಂತರ ನಿಮ್ಮ ಪಿಝಾ ದೋಸೆ ರೆಡಿ