ಸಾಮಾಗ್ರಿಗಳು
ಆಲೂಗಡ್ಡೆ
ಉಪ್ಪು
ಪೆರಿಪೆರಿ ಪುಡಿ
ಎಣ್ಣೆ
ಮಾಡುವ ವಿಧಾನ
ಮೊದಲು ಆಲೂಗಡ್ಡೆಯನ್ನು ಕತ್ತರಿಸಿ ಎಣ್ಣೆಗೆ ಹಾಕಿ
ಅರ್ಧ ಬೆಂದ ನಂತರ ಹೊರತೆಗೆದು ಕೆಲ ನಿಮಿಷ ಬಿಟ್ಟು ಮತ್ತೊಮ್ಮೆ ಎಣ್ಣೆಗೆ ಹಾಕಿ
ಕ್ರಿಸ್ಪಿಯಾದ ನಂತರ ಅದಕ್ಕೆ ಉಪ್ಪು, ಪೆರಿಪೆರಿ ಪುಡಿ ಹಾಕಿದ್ರೆ ಫ್ರೈಸ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ