ಸಾಮಾಗ್ರಿಗಳು
ಮೊಟ್ಟೆ
ಉಪ್ಪು
ಪೆಪ್ಪರ್
ಟೊಮ್ಯಾಟೊ
ಬೆಣ್ಣೆ
ಚೀಸ್
ಮಾಡುವ ವಿಧಾನ
ಮೊದಲು ಪಾತ್ರೆಗೆ ಎಣ್ಣೆ ಹಾಕಿ
ಇದಕ್ಕೆ ಟೊಮ್ಯಾಟೊ ಸ್ಲೈಸ್‌ಗಳನ್ನು ಹರಡಿ ಮೇಲೆ ಚಿಟಿಕೆ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ
ನಂತರ ಮೇಲೆ ಮೊಟ್ಟೆ, ಉಪ್ಪು, ಪೆಪ್ಪರ್ ಹಾಕಿ
ನಂತರ ಎರಡೂ ಕಡೆ ಬೇಯಿಸಿ
ಆಫ್ ಮಾಡುವ ಮುನ್ನ ಚೀಸ್ ತುರಿದು ಹಾಕಿ, ಎರಡು ನಿಮಿಷ ಕ್ಲೋಸ್ ಮಾಡಿ ಬಿಸಿ ಬಿಸಿ ಆಮ್ಲೆಟ್ ಸೇವಿಸಿ