ಸಾಮಾಗ್ರಿಗಳು
ಮೀನು
ಕಬಾಬ್ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ನಿಂಬೆಹುಳಿ
ಮಾಡುವ ವಿಧಾನ
ಮೊದಲು ಬೋನ್‌ಲೆಸ್ ಫಿಶ್ ಮೇಲೆ ಅರಿಶಿಣ ಉಪ್ಪು, ಕಬಾಬ್ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮ್ಯಾರಿನೇಟ್ ಮಾಡಿ
ನಂತರ ಬಾಣಲೆಗೆ ಎಣ್ಣೆ ಇಟ್ಟು ಕಾದ ಮೇಲೆ ಫಿಶ್ ಹಾಕಿ ಕರಿಯಿರಿ, ಮೇಲೆ ನಿಂಬೆಹುಳಿ ಹಾಕಿ ತಿನ್ನಿ